ನೀನು ನನ್ನ ಬದುಕಿಗೆ ಬಂದ ಕ್ಷಣದಿಂದ ನನ್ನ ಬದುಕು ಮತ್ತಷ್ಟು ಸುಂದರವಾಗಿದೆ ಫ್ರೆಂಡ್, ನಮ್ಮ ಫ್ರೆಂಡ್‌ಶಿಪ್ ಹೀಗೆ ಸಾಗಲು ನೂರು ಕಾಲ…. ಹ್ಯಾಪಿ ಫ್ರೆಂಡ್‌ಶಿಪ್ ಡೇ.
ನಿರ್ಮಲ, ನಿಸ್ವಾರ್ಥ ಸ್ನೇಹ ಸುಲಭವಾಗಿ ಸಿಗುವುದಿಲ್ಲ. ಅದನ್ನು ನಾವು ಪ್ರೀತಿಯಿಂದ ಸಂಪಾದಿಸಿಕೊಳ್ಳಬೇಕು. ಅದು ಹೃದಯಾಂತರಾಳದ ಬಾಂಧವ್ಯ. ನಿನ್ನ ಸ್ನೇಹವನ್ನು ನಾನು ಗಳಿಸಿದ್ದೇನೆ ಎಂಬ ಖುಷಿ ನನ್ನದು. ಹ್ಯಾಪಿ ಫ್ರೆಂಡ್‌ಶಿಪ್ ಡೇ.
ಎಲ್ಲಾ ರಕ್ತ ಬಂಧವನ್ನು ಮೀರಿದ್ದು ಈ ಸ್ನೇಹ ಬಂಧ, ನಾವು ನಕ್ಕಾಗ ಜಗತ್ತೇ ಜೊತೆಗಿರುತ್ತದೆ, ಅತ್ತಾಗ ಮತ್ತೆ ನಗು ಮೂಡಿಸಲು ಇರುವುದು ಪವಿತ್ರ ಸ್ನೇಹವೊಂದೇ
ನೀನು ಯಾವತ್ತೂ ನನ್ನ ಹೃದಯ ಸಿಂಹಾಸನದಲ್ಲಿ ವಿರಾಜಮಾನನಾಗಿರುವೆ. ನನ್ನ ಹೃದಯದಲ್ಲಿ ಸದಾ ನಿನಗಾಗಿ ವಿಶೇಷ ಸ್ಥಾನವಿದೆ. ನಿನಗೆ ಗೆಳೆತನದ ದಿನದ ಶುಭಾಶಯಗಳು
ಸ್ನೇಹಿತರು ಮತ್ತು ಸ್ನೇಹವನ್ನು ಈ ದಿನ ಗೌರವಿಸಲಾಗುತ್ತದೆ. ಇದರಿಂದ ಅಮೆರಿಕಾದಲ್ಲಿ ಸ್ನೇಹಿತರ ದಿನವು ಒಂದು ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಮೆರಿಕಾದಲ್ಲಿ ಯುವಜನಾಂಗದ ಸಂಭ್ರಮಾಚರಣೆಯನ್ನು ನೋಡಿದ ದಕ್ಷಿಣ ಅಮೆರಿಕಾದ ಮತ್ತು ಇತರ ಕೆಲವು ರಾಷ್ಟ್ರಗಳು ಕೂಡ ಇದನ್ನು ಆಚರಿಸಲು ಆರಂಭಿಸಿದವು.
ಒಳ್ಳೆಯ ಸ್ನೇಹಿತರು ಪ್ರತಿದಿನ ಗಂಟೆ ಗಟ್ಟಲೆ ಮಾತನಾಡಬೇಕಾಗಿಲ್ಲ, ಜೊತೆಗೆ ಸಮಯ ಕಳೆಯಬೇಕಾಗಿಲ್ಲ ಅವರ ಹೃದಯಲ್ಲಿ ನೆಲೆಸಿರುವಷ್ಟು ಸಮಯ ಅವರನ್ನು ಯಾರಿಂದಲೂ ದೂರ ಮಾಡಲು ಸಾಧ್ಯವಿಲ್ಲ
ಸುಖದಲ್ಲಿ ನಮ್ಮ ಜೊತೆಗೆ ಇರುವವರು ಸ್ನೇಹಿತರಲ್ಲ, ಕಷ್ಟಾ ಅಂತ ಬಂದಾಗ ಯಾರು ಜೊತೆಗಿರುತ್ತಾರೋ ಅವರೇ ನಿಜವಾದ ಸ್ನೇಹಿತರು.
ಒಂದು ವರ್ಷದಲ್ಲಿ ನೂರು ಸ್ನೇಹಿತರನ್ನು ಸಂಪಾದಿಸುವುದು ಸಾಧನೆಯಲ್ಲ. ಆದರೆ, ನೂರು ವರ್ಷಗಳ ಕಾಲ ಜೊತೆಗಿರುವ ಸ್ನೇಹಿತರನ್ನು ಸಂಪಾದಿಸುವುದೇ ಸಾಧನೆ.
ಸ್ನೇಹಿತರಿಗೆ ಗೌರವ ಸೂಚಿಸಲು ಮತ್ತು ಸ್ನೇಹಕ್ಕೆ ಗೌರವ ನೀಡಲು ಇದನ್ನು ಆಚರಿಸಲಾಯಿತು. ಯುವ ಜನಾಂಗವು ತಮ್ಮ ಸ್ನೇಹವನ್ನು ತುಂಬಾ ಸಂಭ್ರಮದಿಂದ ಆಚರಿಸಲು ಆರಂಭಿಸಿದಾಗ ಇದು ಒಂದು ರಾಷ್ಟ್ರೀಯ ಹಬ್ಬವಾಯಿತು.
ನಿಮ್ಮ ನಿರ್ಮಲ ಸ್ನೇಹವಿಲ್ಲದೆ ನನ್ನ ಜೀವನ ಅದೆಷ್ಟು ಬೇಸರದಿಂದ ಕೂಡಿರಬಹುದು ಎಂದು ನನ್ನಿಂದ ಊಹಿಸುವುದಕ್ಕೂ ಸಾಧ್ಯವಿಲ್ಲ. ನೀವೇ ನನ್ನ ಜೀವನದ ಪ್ರಮುಖ ಭಾಗ. ಸದಾ ಕಾಲ ನನ್ನೊಂದಿಗೆ ಇದ್ದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದ. ನನ್ನೆಲ್ಲಾ ಸ್ನೇಹಿತರಿಗೆ ಸ್ನೇಹದ ದಿನದ ಶುಭಾಶಯಗಳು
ನನಗೆ ನಿನ್ನ ಎಲ್ಲಾ ಸಮಸ್ಯೆ ಬಗೆಹರಿಸಲು ಸಾಧ್ಯವಾಗದೇ ಇರಬಹುದು, ಆದರೆ ಅದನ್ನು ಎದುರಿಸಲು ನಿನ್ನೊಬ್ಬನೇ ಖಂಡಿತ ಬಿಡಲ್ಲ ಅಂತ ಬರುವವರೇ ಫ್ರೆಂಡ್ಸ್.
Feeling Friendship Quotes in Kannada
ಎಲ್ಲಾ ಬಂಧವೂ ನಮ್ಮಿಂದ ಏನೋ ನಿರೀಕ್ಷಿಸುತ್ತದೆ, ಆದರೆ ಏನೂ ನಿರೀಕ್ಷಿಸದೆ ಬರುವುದು ಸ್ನೇಹವೊಂದೇ.
ನಾವು ಏನು ಎಂದು ನಮಗಿಂತ ಚೆನ್ನಾಗಿ ಗೊತ್ತಿರುವುದು ನಮ್ಮ ಫ್ರೆಂಡ್ಸ್‌ಗೆ ಮಾತ್ರ. ನಗುವಾಗ ಜೊತೆಗೂಡುವ, ಅಳುವಾಗ ಹೆಗಲು ಕೊಡುವ ಈ ಸಂಬಂಧ ಎಲ್ಲಾ ಬಂಧಗಳನ್ನು ಮೀರಿದ್ದು
ನನ್ನ ಜೀವನದಲ್ಲಿ ದೇವರಿಂದ ಪಡೆದ ಆಶೀರ್ವಾದದಲ್ಲಿ ನಿನ್ನ ಸ್ನೇಹವೂ ಒಂದು. ನನ್ನ ಬದುಕಿಗೆ ಚೈತನ್ಯ ತುಂಬುವ ನಿನ್ನ ಸುಂದರ ಸ್ನೇಹವನ್ನು ಕರುಣಿಸಿದ್ದಕ್ಕೆ ನಾನು ದೇವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ನಿನಗೆ ಸ್ನೇಹದ ದಿನದ ಶುಭಾಶಯಗಳು
ಒಂದು ಮೇಣದ ಬತ್ತಿ ಇಡೀ ಕೋಣೆಯನ್ನು ಬೆಳಗಿಸುತ್ತದೆ. ನಿಜವಾದ ಸ್ನೇಹಿತರು ಇಡೀ ಜೀವಿತಾವಧಿಯನ್ನು ಬೆಳಗಿಸುತ್ತಾರೆ. ನಿಮ್ಮ ಸ್ನೇಹದ ಪ್ರಕಾಶಮಾನ ಬೆಳಕಿಗೆ ಧನ್ಯವಾದಗಳು.
ಸ್ನೇಹಿತರಿಗೆ ಗೌರವ ಸೂಚಿಸಲು ಮತ್ತು ಸ್ನೇಹಕ್ಕೆ ಗೌರವ ನೀಡಲು ಇದನ್ನು ಆಚರಿಸಲಾಯಿತು. ಯುವ ಜನಾಂಗವು ತಮ್ಮ ಸ್ನೇಹವನ್ನು ತುಂಬಾ ಸಂಭ್ರಮದಿಂದ ಆಚರಿಸಲು ಆರಂಭಿಸಿದಾಗ ಇದು ಒಂದು ರಾಷ್ಟ್ರೀಯ ಹಬ್ಬವಾಯಿತು.
ಸ್ನೇಹಿತರು ಮತ್ತು ಸ್ನೇಹವನ್ನು ಈ ದಿನ ಗೌರವಿಸಲಾಗುತ್ತದೆ. ಇದರಿಂದ ಅಮೆರಿಕಾದಲ್ಲಿ ಸ್ನೇಹಿತರ ದಿನವು ಒಂದು ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಮೆರಿಕಾದಲ್ಲಿ ಯುವಜನಾಂಗದ ಸಂಭ್ರಮಾಚರಣೆಯನ್ನು ನೋಡಿದ ದಕ್ಷಿಣ ಅಮೆರಿಕಾದ ಮತ್ತು ಇತರ ಕೆಲವು ರಾಷ್ಟ್ರಗಳು ಕೂಡ ಇದನ್ನು ಆಚರಿಸಲು ಆರಂಭಿಸಿದವು.
ಈ ಸ್ನೇಹದ ದಿನದಂದು ನಮ್ಮೆಲ್ಲರ ಮಾನವೀಯತೆಯನ್ನು ಬಲಪಡಿಸೋಣ ಮತ್ತು ಸ್ವಸ್ಥ ಸಮಾಜ, ಆದರ್ಶ ಪ್ರೀತಿ ವಿಶ್ವಾಸವನ್ನು ಉತ್ತೇಜಿಸುವ ಅಪೂರ್ವ ಸಂಬಂಧಗಳನ್ನು ಬೆಳೆಸಿಕೊಳ್ಳೋಣ.
ನಿಜವಾದ ಸ್ನೇಹ ಸುಲಭವಾಗಿ ಸಿಗುವುದಿಲ್ಲ. ಅದನ್ನು ನಾವು ಪ್ರೀತಿಯಿಂದ ಸಂಪಾದಿಸಿಕೊಳ್ಳಬೇಕು. ನಿನ್ನ ಸ್ನೇಹವನ್ನು ನಾನು ಗಳಿಸಿದ್ದೇನೆ. ಹೀಗಾಗಿ, ನಿನ್ನ ಸ್ನೇಹವೇ ನನಗೆ ಅತ್ಯಂತ ಅಮೂಲ್ಯ.
ರಕ್ತ ಸಂಬಂಧವಲ್ಲದೆ ಇದ್ದರೂ ರಕ್ತ ಸಂಬಂಧಕ್ಕೂ ಮೀರಿದ ರೀತಿಯಲ್ಲಿರುತ್ತದೆ. ಕಷ್ಟಕಾಲದಲ್ಲಿ ಯಾರೂ ಬರದೇ ಹೋದರೂ ಸ್ನೇಹಿತ ಎನಿಸಿಕೊಂಡವರು ಬಂದೇ ಬರುತ್ತಾರೆ.
ಸ್ನೇಹಿತರ ದಿನಕ್ಕೆ ವಿಶೇಷ ಗೌರವ ಸಲ್ಲಿಸುವ ಅಂಗಾಗಿ 1998ರಲ್ಲಿ ವಿಶ್ವಸಂಸ್ಥೆಯ ಕಾರ್ಯದರ್ಶಿಯಾಗಿದ್ದ ಕೊಫಿ ಅನ್ನನ್ ಅವರ ಪತ್ನಿ ನಾನೆ ಅನ್ನನ್ ಅವರು ಸ್ನೇಹಿತರ ದಿನದ ರಾಯಭಾರಿಯಾಗಿ ವಿನ್ನಿ ದ ಪೂವನ್ ಹೆಸರಿಸಿದರು.