Wish someone a nice night’s sleep with one of these Good Night Quotes in Kannada. Send this to someone you want to sleep soundly tonight. To help you get some restful sleep and a clear mind, we’ve compiled some of our favorite good-night love quotes.
30 Best Good Night Quotes in Kannada
- ಮಳೆಗೂ ಮುನ್ನ ಕೆಲವೊಮ್ಮೆ ಮಾತ್ರ ಆಗಸದಲ್ಲಿ ಕಾಮನಬಿಲ್ಲು ಮೂಡಿಬರುತ್ತದೆ, ಸಂತೋಷವು ಹಾಗೆಯೇ ಜೀವನದಲ್ಲಿ ಆಗಾಗ ಬಂದು ಕಷ್ಟಗಳು ಶಾಶ್ವತವಲ್ಲವೆಂದು ನೆನಪಿಸುತ್ತದೆ.
- ರಕ್ತವಿಲ್ಲದ ದೇಹವು ಹೇಗೆ ಬದುಕಲು ಸಾಧ್ಯವಿಲ್ಲವೋ, ಹಾಗೆಯೇ ಶ್ರದ್ಧೆ ಮತ್ತು ಪ್ರಾರ್ಥನೆಗಳಿಲ್ಲದೆ ಆತ್ಮ ಕೂಡ ಬದುಕಲು ಸಾಧ್ಯವಿಲ್ಲ.
- ಜಗದಲ್ಲಿ ಎಲ್ಲರನ್ನು ಸಮನಾಗಿ ಕಾಣುವುದು ಗಡಿಯಾರ ಮಾತ್ರ, ಬಡವರಿಗೂ ಒಂದೇ, ಶ್ರೀಮಂತರಿಗೂ ಒಂದೇ, ಯಾರಿಗಾಗಿಯೂ ನಿಲ್ಲುವುದಿಲ್ಲ.
- ಪ್ರತಿ ರಾತ್ರಿಗಳ ಕತ್ತಲೆಗೆ ನಾಳೆ ಎಂಬ ಬೆಳಕಿರಲಿ, ಆ ಬೆಳಕಿನಲ್ಲಿ ಎಲ್ಲರ ಬಾಳು ಸದಾ ಬೆಳಗುತಿರಲಿ.
- ನಿದ್ದೆಯಲ್ಲಿ ಕಾಣುವಂತದ್ದು ಕನಸಲ್ಲ, ನಿದ್ದೆ ಗಡುವಂತೆ ಮಾಡುವುಡಿಡೆಯಲ್ಲ ಅದು ನಿಜವಾದ ಕನಸು.
- ಇಂದಿನ ಸೋಲುಗಳನ್ನು ಮರೆತು, ನಾಳೆಯ ಗೆಲುವಿನ ಕಡೆಗೆ ಗಮನಹರಿಸೋಣ, ಸುಖನಿದ್ರೆ ನಿಮ್ಮದಾಗಿರಲಿ.
- ನಿಮ್ಮ ಕನಸುಗಳ ಹಾದಿಯು ಯಾವುದೇ ಅಡೆತಡೆ ಇಲ್ಲದೆ ಸುಗಮವಾಗಿರಲಿ.
- ಇತರರನ್ನು ಪ್ರೀತಿಸುವುದರಿಂದ ಯಾವುದೇ ಹಾನಿಯಾಗುವುದಿಲ್ಲ, ಆದರೆ ಅವರನ್ನು ದ್ವೇಷಸುವುದರಿಂದ ಆಗುತ್ತದೆ.
- ಕಣ್ಣುಗಳು ತಮ್ಮನ್ನು ತಾವು ನೋಡಿಕೊಳ್ಳುವುದನ್ನು ಬಿಟ್ಟು ಉಳಿದವರನ್ನು ನೋಡುತ್ತದೆ, ಹಾಗೆಯೇ ಜನರು ತಮ್ಮ ತಪ್ಪುಗಳನ್ನು ಬಿಟ್ಟು ಬೇರೆಯವರ ತಪ್ಪುಗಳನ್ನು ನೋಡುತ್ತಾರೆ.
- ಹೂವಿನಂತ ಮನಸ್ಸಿರುವ ನಿಮ್ಮ ಕಣ್ಣು ತುಂಬಾ ನಿದ್ದೆ ಬರಲಿ.
- ಸಿಹಿಯಾದ ನಾಳೆಯೂ ನಿಮಗಾಗಿ ಕಾದಿರಲು ಅದಕ್ಕಾಗಿ ಇಂದಿನ ನಿಮ್ಮ ನಿದ್ರೆಯೂ ಸುಖವಾಗಿರಲಿ
- ಪರಿಚಯವಾಗಲು ಮಾತು ಬೇಕಿಲ್ಲ, ನಗು ಸಾಕು, ಒಳ್ಳೆಯವರಾಗಲು ಹಣ ಬೇಕಿಲ್ಲ, ಗುಣ ಸಾಕು, ಸ್ನೇಹಿತರಾಗಲು ಸಂಬಂಧ ಬೇಕಿಲ್ಲ, ಮನಸ್ಸಿನ ಭಾವನೆಗಳು ಸಾಕು.
- ಚಂದಿರ ಬಂದಿಹನು ತಾರೆ ಮೂಡಿಹುದು ನಿನ್ನ ಮುಖದ ಕಾಂತಿಯಲಿ ಎಲ್ಲವೂ ಮರೆಯಾಗಿಹುದು…
- ನಿಮ್ಮ ಮುದ್ದಾದ ಮುಖದಲ್ಲಿ ಸದಾ ನಗು ತುಂಬಿರಲಿ, ಸಿಹಿ ಕನಸುಗಳು ಬೀಳಲಿ, ಕನಸುಗಳು ಬೇಗ ನೆರವೇರಲಿ.
- ಪಾಳಿಯ ಕೆಲಸ ಮುಗಿಸಿ ನಿರ್ಗಮಿಸಿದ ನೇಸರನ ಬದಲಿಗೆ ಬಂದಿಹನು ಈ ಚಂದ್ರನು…., ಕೋರಲು ನಿನಗೆ ಶುಭರಾತ್ರಿಯನು….,
- ಚಂದಿರನ ತಂಪು ಮತ್ತು ಗಾಳಿಯ ಹಿತವಾದ ಇಂಪು ನಿಮಗೆ ಸುಖವಾದ ನಿದ್ರೆ ತರಲಿ.
- ಒಳ್ಳೆಯ ಸಮಯ ಬಂದಾಗ ಹೆಚ್ಚು ಖುಷಿಯಿಂದ ಅನುಭವಿಸಿ, ಏಕೆಂದರೆ ಹೆಚ್ಚು ದಿನ ಉಳಿಯಲಾರದು ಕೆಟ್ಟ ಸಮಯ ಬದಲಾಗಲು ಖುಷಿಯಿಂದಲೇ ಅನುಭವಿಸಿ, ಕೆಟ್ಟದ್ದು ಹೆಚ್ಚು ದಿನ ಉಳಿಯಲಾರದು ನೆನಪಿಡಿ ಜೀವನದಲ್ಲಿ ಯಾವುದು ಶಾಶ್ವತವಲ್ಲ.
- ಹಲೋ ಚಿನ್ನು, ಏನ್ ಮಾಡ್ತಿದ್ದೀಯಾ, ಊಟ ಆಯ್ತೇನೋ! ಇನ್ನು ಫೋನ್ ಇಟ್ಕೊಂಡು ಕೂತಿದ್ಯಾ, ಊಟ ಮಾಡಿ ಆರಾಮಾಗಿ ನಿದ್ದೆ ಮಾಡು.
- ದೀಪವು ಅರದಿರಲಿ, ಬೆಳಕು ಬಾಡದಿರಲಿ ಮಂದಾದ ಬೆಳಕಿನಲಿ, ನಿನ್ನ ಮುಖವು ಕಾಣುತಿರಲಿ
- ಮೌನದ ಹಿಂದಿರುವ ಮಾತನ್ನು, ನಗುವಿನ ಹಿಂದಿರುವ ನೋವನ್ನು, ಕೋಪದ ಹಿಂದಿರುವ ಕಾಳಜಿಯನ್ನು ಅರ್ಥಮಾಡಿಕೊಳ್ಳುವವರು ನಿಜವಾದ ಆತ್ಮೀಯರು.
- ದೇಹ ಹಗುರಾಗಲಿ, ಮನಸು ತಂಪಾಗಲಿ ಭ್ರಮಿಸು ನೀ ತಾರೆಯನು, ಹರಸುವೆ ನಾ ಸುಖ ನಿದ್ರೆಯನು.
- ರಾತ್ರಿ ಎಂಬುದು ನೇಸರನ ಅಸ್ತಂಗವಲ್ಲ, ಚಂದ್ರಮನ ಆಗಮನವಲ್ಲ, ದಣಿದ ದೇಹವ, ವಿಶ್ರಮಿಸುವ ಪರಿಯನು, ಪ್ರಕೃತಿಯು ತೋರಿದೆ ನಮಗೆಲ್ಲಾ…
- ನೂರು ಮನಸ್ಸುಗಳ ನೋಯಿಸಿ < ಹಚ್ಚಿದರೇನು ದೇವರ ಮುಂದೆ ದೀಪ , ತಡೆಯುವುದೇನು ಅದು ನೊಂದ ಮನಸ್ಸುಗಳು ನೀಡುವ ಶಾಪ .
- ದ್ವೇಷ, ಸಿಟ್ಟು, ಕೋಪ, ಮನಸ್ತಾಪ ಕ್ಷಣಿಕ ಅಷ್ಟೇ ಇಟ್ಕೋಬೇಕು, ಮೂರು ದಿನದಲ್ಲಿ ಶಾಶ್ವತವಾದದ್ದು ಪ್ರೀತಿ, ವಿಶ್ವಾಸ, ನಂಬಿಕೆ ಅಷ್ಟೇ.
- ಮಾತಿನ ನೆಪದಲಿ, ಮೌನವ ಮುರಿಯದಿರು ವಿರಸದ ನೆಪದಲಿ, ಸರಸವ ನೀ ಮರೆಯದಿರು ಮಂದಾದ ಬೆಳಕಿನಲಿ, ಅಂದವನು ತೋರುತಿರು ಶುಭರಾತ್ರಿ ಸಮಯದಿ, ನೀ ಎಲ್ಲವನು ಮರೆಸುತಿರು.
- ಮಳೆಗೂ ಮುನ್ನ ಕೆಲವೊಮ್ಮೆ ಮಾತ್ರ , ಆಗಸದಲ್ಲಿ ಕಾಮನಬಿಲ್ಲು ಮೂಡಿಬರುತ್ತದೆ . ಸಂತೋಷವೂ ಹಾಗೆಯೇ , ಜೀವನದಲ್ಲಿ ಆಗಾಗ ಬಂದು , ಕಷ್ಟಗಳು ಶಾಶ್ವತವಲ್ಲವೆಂದು ನೆನಪಿಸುತ್ತದೆ..
- ಕನಸುಗಳು ದೊಡ್ಡದಾಗಿರಬೇಕು, ಹಾಗೆಯೇ ನಿಮ್ಮ ಕನಸುಗಳು ನನಸಾಗಲಿ, ಸಿಹಿಕನಸುಗಳು ನಿಮ್ಮ ನಿದ್ರೆಯನ್ನು ತುಂಬಿರಲಿ.
- ಒಳ್ಳೆಯ ಸಮಯ ಬಂದಾಗ ಹೆಚ್ಚು ಖುಶಿಯಿಂದ ಅನುಭವಿಸಿ , ಏಕೆಂದರೆ ಹೆಚ್ಚು ದಿನ ಉಳಿಯಲಾರದು ಕೆಟ್ಟ ಸಮಯ ಬಂದಾಗಲೂ ಖುಶಿಯಿಂದಲೇ ಅನುಭವಿಸಿ ಕೆಟ್ಟದ್ದು ಹೆಚ್ಚು ದಿನ ಉಳಿಯಲಾರದು
- ನೀ ಬಾರದಿರೆ ಏನು? ನಾನರಸಿ ಬಂದಿರುವೆ ಶುಭರಾತ್ರಿ ನೆಪವೊಡ್ಡಿ ನಿನ್ನೊಡನೆ ಬೆರೆತಿರುವೆ.
- ಕೆಳಮುಖವಾಗಿ ಮುಳುಗುವ ಸೂರ್ಯನನ್ನು ಮುಳುಗಿಸುತ್ತದೆ, ಮೃದುವಾದ ಸಂಜೆ ನೆರಳುಗಳು ಬೀಳುತ್ತವೆ; ಬೆಳಕು ಹಾರುತ್ತಿದೆ, ಹಗಲು ಸಾಯುತ್ತಿದೆ, ಕತ್ತಲೆ ಒಟ್ಟಾರೆ ಕದಿಯುತ್ತದೆ, ಶುಭ ರಾತ್ರಿ.
- ಶುಭ ರಾತ್ರಿಯ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರೆ ಜೀವನವೂ ಬದಲಾಗಬಹುದು.
- ಉತ್ತಮ ರಾತ್ರಿಯ ವಿಶ್ರಾಂತಿಯನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡಲು ನೀವು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ನೀವು ಪ್ರತಿ ರಾತ್ರಿಗೆ ಅಂಟಿಕೊಳ್ಳುವ ದಿನಚರಿಯನ್ನು ಅಭಿವೃದ್ಧಿಪಡಿಸುವುದು.