Lalitha Ashtothram in Kannada | ಶ್ರೀ ಲಲಿತಾ ಅಷ್ಟೋತ್ರಮ್

ಓಂ ಐಂ ಹ್ರೀಂ ಶ್ರೀಂ ರಜತಾಚಲ ಶೃಂಗಾಗ್ರ ಮಧ್ಯಸ್ಥಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಹಿಮಾಚಲ ಮಹಾವಂಶ ಪಾವನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಶಂಕರಾರ್ಧಾಂಗ ಸೌಂದರ್ಯ ಶರೀರಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಲಸನ್ಮರಕತ ಸ್ವಚ್ಛವಿಗ್ರಹಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಮಹಾತಿಶಯ ಸೌಂದರ್ಯ ಲಾವಣ್ಯಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಶಶಾಂಕಶೇಖರ ಪ್ರಾಣವಲ್ಲಭಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸದಾ ಪಂಚದಶಾತ್ಮೈಕ್ಯ ಸ್ವರೂಪಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ವಜ್ರಮಾಣಿಕ್ಯ ಕಟಕ ಕಿರೀಟಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಕಸ್ತೂರೀ ತಿಲಕೋಲ್ಲಾಸಿತ ನಿಟಲಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಭಸ್ಮರೇಖಾಂಕಿತ ಲಸನ್ಮಸ್ತಕಾಯೈ ನಮೋನಮಃ || 10 ||

ಓಂ ಐಂ ಹ್ರೀಂ ಶ್ರೀಂ ವಿಕಚಾಂಭೋರುಹದಳ ಲೋಚನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಶರಚ್ಚಾಂಪೇಯ ಪುಷ್ಪಾಭ ನಾಸಿಕಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಲಸತ್ಕಾಂಚನ ತಾಟಂಕ ಯುಗಳಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಮಣಿದರ್ಪಣ ಸಂಕಾಶ ಕಪೋಲಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ತಾಂಬೂಲಪೂರಿತಸ್ಮೇರ ವದನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸುಪಕ್ವದಾಡಿಮೀಬೀಜ ವದನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಕಂಬುಪೂಗ ಸಮಚ್ಛಾಯ ಕಂಧರಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸ್ಥೂಲಮುಕ್ತಾಫಲೋದಾರ ಸುಹಾರಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಗಿರೀಶಬದ್ದಮಾಂಗಳ್ಯ ಮಂಗಳಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಪದ್ಮಪಾಶಾಂಕುಶ ಲಸತ್ಕರಾಬ್ಜಾಯೈ ನಮೋನಮಃ || 20 ||

ಓಂ ಐಂ ಹ್ರೀಂ ಶ್ರೀಂ ಪದ್ಮಕೈರವ ಮಂದಾರ ಸುಮಾಲಿನ್ಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸುವರ್ಣ ಕುಂಭಯುಗ್ಮಾಭ ಸುಕುಚಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ರಮಣೀಯಚತುರ್ಬಾಹು ಸಂಯುಕ್ತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಕನಕಾಂಗದ ಕೇಯೂರ ಭೂಷಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಬೃಹತ್ಸೌವರ್ಣ ಸೌಂದರ್ಯ ವಸನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಬೃಹನ್ನಿತಂಬ ವಿಲಸಜ್ಜಘನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸೌಭಾಗ್ಯಜಾತ ಶೃಂಗಾರ ಮಧ್ಯಮಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ದಿವ್ಯಭೂಷಣ ಸಂದೋಹ ರಂಜಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಪಾರಿಜಾತ ಗುಣಾಧಿಕ್ಯ ಪದಾಬ್ಜಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸುಪದ್ಮರಾಗ ಸಂಕಾಶ ಚರಣಾಯೈ ನಮೋನಮಃ || 30 ||

ಓಂ ಐಂ ಹ್ರೀಂ ಶ್ರೀಂ ಕಾಮಕೋಟಿ ಮಹಾಪದ್ಮ ಪೀಠಸ್ಥಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಶ್ರೀಕಂಠನೇತ್ರ ಕುಮುದ ಚಂದ್ರಿಕಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸಚಾಮರ ರಮಾವಾಣೀ ವೀಜಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಭಕ್ತ ರಕ್ಷಣ ದಾಕ್ಷಿಣ್ಯ ಕಟಾಕ್ಷಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಭೂತೇಶಾಲಿಂಗನೋಧ್ಬೂತ ಪುಲಕಾಂಗ್ಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಅನಂಗ ಜನಕಾಪಾಂಗ ವೀಕ್ಷಣಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಬ್ರಹ್ಮೋಪೇಂದ್ರ ಶಿರೋರತ್ನ ರಂಜಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಶಚೀಮುಖ್ಯಾಮರವಧೂ ಸೇವಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಲೀಲಾಕಲ್ಪಿತ ಬ್ರಹ್ಮಾಂಡಮಂಡಲಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಅಮೃತಾದಿ ಮಹಾಶಕ್ತಿ ಸಂವೃತಾಯೈ ನಮೋನಮಃ || 40 ||

ಓಂ ಐಂ ಹ್ರೀಂ ಶ್ರೀಂ ಏಕಾತಪತ್ರ ಸಾಮ್ರಾಜ್ಯದಾಯಿಕಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸನಕಾದಿ ಸಮಾರಾಧ್ಯ ಪಾದುಕಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ದೇವರ್ಷಿಭಿಃ ಸ್ತೂಯಮಾನ ವೈಭವಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಕಲಶೋದ್ಭವ ದುರ್ವಾಸ ಪೂಜಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಮತ್ತೇಭವಕ್ತ್ರ ಷಡ್ವಕ್ತ್ರ ವತ್ಸಲಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಚಕ್ರರಾಜ ಮಹಾಮಂತ್ರ ಮಧ್ಯವರ್ಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಚಿದಗ್ನಿಕುಂಡಸಂಭೂತ ಸುದೇಹಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಶಶಾಂಕಖಂಡಸಂಯುಕ್ತ ಮಕುಟಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಮತ್ತಹಂಸವಧೂ ಮಂದಗಮನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ವಂದಾರು ಜನಸಂದೋಹ ವಂದಿತಾಯೈ ನಮೋನಮಃ || 50 ||

ಓಂ ಐಂ ಹ್ರೀಂ ಶ್ರೀಂ ಅಂತರ್ಮುಖ ಜನಾನಂದ ಫಲದಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಪತಿವ್ರತಾಂಗನಾಭೀಷ್ಟ ಫಲದಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಅವ್ಯಾಜಕರುಣಾಪೂರಪೂರಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ನಿತಾಂತ ಸಚ್ಚಿದಾನಂದ ಸಂಯುಕ್ತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸಹಸ್ರಸೂರ್ಯ ಸಂಯುಕ್ತ ಪ್ರಕಾಶಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ರತ್ನಚಿಂತಾಮಣಿ ಗೃಹಮಧ್ಯಸ್ಥಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಹಾನಿವೃದ್ಧಿ ಗುಣಾಧಿಕ್ಯ ರಹಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಮಹಾಪದ್ಮಾಟವೀಮಧ್ಯ ನಿವಾಸಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಜಾಗ್ರತ್ ಸ್ವಪ್ನ ಸುಷುಪ್ತೀನಾಂ ಸಾಕ್ಷಿಭೂತ್ಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಮಹಾಪಾಪೌಘತಾಪಾನಾಂ ವಿನಾಶಿನ್ಯೈ ನಮೋನಮಃ || 60 ||

ಓಂ ಐಂ ಹ್ರೀಂ ಶ್ರೀಂ ದುಷ್ಟಭೀತಿ ಮಹಾಭೀತಿ ಭಂಜನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸಮಸ್ತ ದೇವದನುಜ ಪ್ರೇರಕಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸಮಸ್ತ ಹೃದಯಾಂಭೋಜ ನಿಲಯಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಅನಾಹತ ಮಹಾಪದ್ಮ ಮಂದಿರಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸಹಸ್ರಾರ ಸರೋಜಾತ ವಾಸಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಪುನರಾವೃತ್ತಿರಹಿತ ಪುರಸ್ಥಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ವಾಣೀ ಗಾಯತ್ರೀ ಸಾವಿತ್ರೀ ಸನ್ನುತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ರಮಾಭೂಮಿಸುತಾರಾಧ್ಯ ಪದಾಬ್ಜಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಲೋಪಾಮುದ್ರಾರ್ಚಿತ ಶ್ರೀಮಚ್ಚರಣಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸಹಸ್ರರತಿ ಸೌಂದರ್ಯ ಶರೀರಾಯೈ ನಮೋನಮಃ || 70 ||

ಓಂ ಐಂ ಹ್ರೀಂ ಶ್ರೀಂ ಭಾವನಾಮಾತ್ರ ಸಂತುಷ್ಟ ಹೃದಯಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸತ್ಯಸಂಪೂರ್ಣ ವಿಜ್ಞಾನ ಸಿದ್ಧಿದಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಶ್ರೀಲೋಚನ ಕೃತೋಲ್ಲಾಸ ಫಲದಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಶ್ರೀಸುಧಾಬ್ಧಿ ಮಣಿದ್ವೀಪ ಮಧ್ಯಗಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ದಕ್ಷಾಧ್ವರ ವಿನಿರ್ಭೇದ ಸಾಧನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಶ್ರೀನಾಥ ಸೋದರೀಭೂತ ಶೋಭಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಚಂದ್ರಶೇಖರ ಭಕ್ತಾರ್ತಿ ಭಂಜನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸರ್ವೋಪಾಧಿ ವಿನಿರ್ಮುಕ್ತ ಚೈತನ್ಯಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ನಾಮಪಾರಾಯಣಾಭೀಷ್ಟ ಫಲದಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸೃಷ್ಟಿ ಸ್ಥಿತಿ ತಿರೋಧಾನ ಸಂಕಲ್ಪಾಯೈ ನಮೋನಮಃ || 80 ||

ಓಂ ಐಂ ಹ್ರೀಂ ಶ್ರೀಂ ಶ್ರೀಷೋಡಶಾಕ್ಷರೀ ಮಂತ್ರ ಮಧ್ಯಗಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಅನಾದ್ಯಂತ ಸ್ವಯಂಭೂತ ದಿವ್ಯಮೂರ್ತ್ಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಭಕ್ತಹಂಸ ಪರೀಮುಖ್ಯ ವಿಯೋಗಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಮಾತೃ ಮಂಡಲ ಸಂಯುಕ್ತ ಲಲಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಭಂಡದೈತ್ಯ ಮಹಸತ್ತ್ವ ನಾಶನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಕ್ರೂರಭಂಡ ಶಿರಛ್ಚೇದ ನಿಪುಣಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಧಾತ್ರಚ್ಯುತ ಸುರಾಧೀಶ ಸುಖದಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಚಂಡಮುಂಡ ನಿಶುಂಭಾದಿ ಖಂಡನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ರಕ್ತಾಕ್ಷ ರಕ್ತಜಿಹ್ವಾದಿ ಶಿಕ್ಷಣಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಮಹಿಷಾಸುರದೋರ್ವೀರ್ಯ ನಿಗ್ರಹಯೈ ನಮೋನಮಃ || 90 ||

ಓಂ ಐಂ ಹ್ರೀಂ ಶ್ರೀಂ ಅಭ್ರಕೇಶ ಮಹೋತ್ಸಾಹ ಕಾರಣಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಮಹೇಶಯುಕ್ತ ನಟನ ತತ್ಪರಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ನಿಜಭರ್ತೃ ಮುಖಾಂಭೋಜ ಚಿಂತನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ವೃಷಭಧ್ವಜ ವಿಜ್ಞಾನ ಭಾವನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಜನ್ಮಮೃತ್ಯು ಜರಾರೋಗ ಭಂಜನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ವಿಧೇಯಮುಕ್ತಿ ವಿಜ್ಞಾನ ಸಿದ್ಧಿದಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಕಾಮಕ್ರೋಧಾದಿ ಷಡ್ವರ್ಗ ನಾಶನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ರಾಜರಾಜಾರ್ಚಿತ ಪದಸರೋಜಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸರ್ವವೇದಾಂತ ಸಂಸಿದ್ದ ಸುತತ್ತ್ವಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಶ್ರೀವೀರಭಕ್ತ ವಿಜ್ಞಾನ ನಿಧಾನಾಯೈ ನಮೋನಮಃ || 100 ||

ಓಂ ಐಂ ಹ್ರೀಂ ಶ್ರೀಂ ಆಶೇಷ ದುಷ್ಟದನುಜ ಸೂದನಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸಾಕ್ಷಾಚ್ಚ್ರೀದಕ್ಷಿಣಾಮೂರ್ತಿ ಮನೋಜ್ಞಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಹಯಮೇಧಾಗ್ರ ಸಂಪೂಜ್ಯ ಮಹಿಮಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ದಕ್ಷಪ್ರಜಾಪತಿಸುತ ವೇಷಾಢ್ಯಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಸುಮಬಾಣೇಕ್ಷು ಕೋದಂಡ ಮಂಡಿತಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ನಿತ್ಯಯೌವನ ಮಾಂಗಲ್ಯ ಮಂಗಳಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಮಹಾದೇವ ಸಮಾಯುಕ್ತ ಶರೀರಾಯೈ ನಮೋನಮಃ
ಓಂ ಐಂ ಹ್ರೀಂ ಶ್ರೀಂ ಮಹಾದೇವ ರತ್ಯೌತ್ಸುಕ್ಯ ಮಹದೇವ್ಯೈ ನಮೋನಮಃ || 108 ||

ಇತಿ ಶ್ರೀ ಲಲಿತಾ ಅಷ್ಟೋತ್ರಮ್ ಸಂಪೂರ್ಣಂ ||

READ THIS ALSO – Rama Raksha Stotram in Kannada

11 Mukhi Rudraksha Benefits, Types, Power, and Significance 9 Mukhi Rudraksha Benefits, Types, Power, and Significance 7 Mukhi Rudraksha Benefits, Types, Power, and Significance 4 Mukhi Rudraksha Benefits, Types, Power, and Significance Moon Square Pluto Meaning, Natal, Synastry, Men and Women Moon Conjunct Pluto Meaning, Natal, Synastry, Transit, Men and Women Neptune Sextile Pluto Meaning, Natal, Synastry, Transit, Relationship Etc New Moon in Aries 2023 Rituals and impact on Other Zodiac Fumio Kishida Zodiac Sign, Horoscope, Birth Chart, Kundali and Career Zodiac signs that are more inclined to get married again!